See also 2aflower
1aflower ಅಹ್ಲೌಅರ್‍
ಕ್ರಿಯಾವಿಶೇಷಣ

ಹೂತು; ಹೂವು ಬಿಟ್ಟು; ಹೂವಿಡಿದು; ಪುಷ್ಪಭರಿತವಾಗಿ.

See also 1aflower
2aflower ಅಹ್ಲೌಅರ್‍
ಗುಣವಾಚಕ

ಹೂತ; ಹೂವು ಬಿಟ್ಟಿರುವ; ಕುಸುಮಿತ; ಪುಷ್ಪಭರಿತವಾಗಿರುವ.