aflatoxine ಆಹ್ಲಟಾಕ್ಸಿನ್‍
ನಾಮವಾಚಕ

(ರೋಗಶಾಸ್ತ್ರ) ಆಹ್ಲಟಾಕ್ಸಿನ್‍; ಅಸೆರ್ಗಿಲಸ್‍ ಫ್ಲೇವಸ್‍ ಎಂಬ ಬೂಷ್ಟಿನಿಂದ ಉತ್ಪನ್ನವಾಗುವ ಕ್ಯಾನ್ಸರ್‍ ಜನಕ ವಸ್ತು.