affricate ಆಹ್ರಿಕ(ಕೇ)ಟ್‍
ನಾಮವಾಚಕ

(ಧ್ವನಿವಿಜ್ಞಾನ) ಘೃಷ್ಟಧ್ವನಿ; ಸ್ಫೋಟಧ್ವನಿಯಾಗಿ ಪ್ರಾರಂಭಿಸಿ ಸ್ಪರ್ಶಧ್ವನಿಯಾಗಿ ಅಂತ್ಯವಾಗುವ ಧ್ವನಿ: church ಎಂಬಲ್ಲಿಯ ಎರಡೂ ch ಧ್ವನಿಗಳು, judge ಎಂಬಲ್ಲಿಯ j, dg ಗಳು.