affreightment ಅಹ್ರೇಟ್‍ಮಂಟ್‍
ನಾಮವಾಚಕ
  1. (ಹಡಗಿನ) ಸಾಗಣೆ (ಗುತ್ತಿಗೆ) ಕರಾರು; ಸರಕನ್ನು ಸಾಗಿಸಲು ಹಡಗನ್ನು ಬಾಡಿಗೆಗೆ ತೆಗೆದುಕೊಳ್ಳುವ–ಒಪ್ಪಂದ, ಕರಾರು.
  2. ಹಡಗು ಗುತ್ತಿಗೆ; ಸರಕು ಸಾಗಿಸಲು ಹಡಗನ್ನು ಬಾಡಿಗೆಗೆ ತೆಗೆದುಕೊಳ್ಳುವುದು.