affranchise ಅಹ್ರಾನ್‍ಚೈ
ಸಕರ್ಮಕ ಕ್ರಿಯಾಪದ

(ದಾಸ್ಯದಿಂದ, ಋಣದಿಂದ ಯಾ ಒಪ್ಪಂದದಿಂದ) ಬಿಡುಗಡೆ ಮಾಡು; ಪಾರುಮಾಡು; ಬಿಡಿಸು; ಜೀತ ವಿಮುಕ್ತಿಗೊಳಿಸು; ಋಣವಿಮೋಚನೆಮಾಡು.