afforce ಅಹೋರ್ಸ್‍
ಸಕರ್ಮಕ ಕ್ರಿಯಾಪದ

(ನ್ಯಾಯಾಲಯ, ನ್ಯಾಯದರ್ಶಿಗಳ ಮಂಡಲಿ, ಮೊದಲಾದವುಗಳಿಗೆ ಪರಿಣತರನ್ನು ಸೇರಿಸುವುದರ ಮೂಲಕ) ಬಲಪಡಿಸು; ಬಲಗೊಳಿಸು.