See also 2affluent
1affluent ಆಹ್ಲುಅಂಟ್‍
ಗುಣವಾಚಕ
  1. (ನದಿ ಮೊದಲಾದವುಗಳ ವಿಷಯದಲ್ಲಿ) ತುಂಬಿ ಹರಿಯುವ; ನಿರರ್ಗಳವಾಗಿ ಹರಿಯುವ.
  2. (ಅದೃಷ್ಟ, ಐಶ್ವರ್ಯ, ಮೊದಲಾದವುಗಳ ವಿಷಯದಲ್ಲಿ) ಹೇರಳ; ಸಮೃದ್ಧ; ವಿಪುಲ; ಪುಷ್ಕಳ.
  3. ಸಂಪದ್ಭರಿತ; ಸಿರಿವಂತ; ಶ್ರೀಮಂತ.
See also 1affluent
2affluent ಆಹ್ಲುಅಂಟ್‍
ನಾಮವಾಚಕ

ಅಡ್ಡಹೊಳೆ; ಉಪನದಿ; ಅಡ್ಡತೊರೆ.