afflict ಅಹ್ಲಿಕ್ಟ್‍
ಸಕರ್ಮಕ ಕ್ರಿಯಾಪದ

(ಶಾರೀರಕವಾಗಿ ಯಾ ಮಾನಸಿಕವಾಗಿ) ನೋಯಿಸು; ಸಂಕಟಗೊಳಿಸು; ಪೀಡಿಸು; ದುಃಖಕ್ಕೀಡು ಮಾಡು; ಕ್ಲೇಶಗೊಳಿಸು; ವ್ಯಥೆಯುಂಟು ಮಾಡು; ವೇದನೆಗೊಳಪಡಿಸು.

ಪದಗುಚ್ಛ

afflicted with (ದುಃಖ, ವೇದನೆ, ರೋಗ, ಮೊದಲಾದವುಗಳಿಂದ) ಪೀಡಿತವಾಗಿರುವ; ನರಳುತ್ತಿರುವ.