affiliation ಅಹಿಲಿಏಷನ್‍
ನಾಮವಾಚಕ
  1. ಅಂಗವನ್ನಾಗಿ ಯಾ ಸದಸ್ಯನನ್ನಾಗಿ–ಮಾಡಿಕೊಳ್ಳುವಿಕೆ, ಸೇರಿಸಿಕೊಳ್ಳುವಿಕೆ.
  2. ಅಂಗವಾಗಿ ಯಾ ಸದಸ್ಯನಾಗಿ ಆಗುವಿಕೆ, ಆಗಿರುವಿಕೆ; ಅಂಗದ ಸದಸ್ಯತ್ವ.
  3. (ನ್ಯಾಯಶಾಸ್ತ್ರ) (ಮಗುವಿನ) ಪಿತೃತ್ವ ನಿರ್ಣಯ.
  4. (ರೂಪಕವಾಗಿ) ಕಾರಣತ್ವಾರೋಪ; ಮೂಲ ಮೊದಲಾದವನ್ನು–ಶೋಧಿಸುವುದು, ಕಂಡುಹಿಡಿಯುವುದು.