afferent ಆಹರಂಟ್‍
ಗುಣವಾಚಕ

(ಶರೀರ ವಿಜ್ಞಾನ) (ಯಾವುದೇ ಅಂಗ ಯಾ ಭಾಗದ ಕಡೆಗೆ) ಒಳತರುವ; ಒಳಸಾಗಿಸುವ; ಅಭಿವಾಹಕ; ಅಭಿವಾಹೀ: afferent nerves ಅಭಿವಾಹೀ ನರಗಳು.