affectionateness ಅಹೆಕ್‍ಷನ(ನಿ)ಟ್‍ನಿಸ್‍
ನಾಮವಾಚಕ

ಅಕ್ಕರೆ; ಸ್ನೇಹಪೂರ್ಣತೆ; ಪ್ರೀತಿಪೂರ್ವಕತೆ; ಸದ್ಭಾವ, ಸ್ನೇಹ, ಸೌಹಾರ್ದ, ಪ್ರೇಮ, ಪ್ರೀತಿ, ಅಕ್ಕರೆ, ವಾತ್ಸಲ್ಯ, ಮಮತೆ, ಮೊದಲಾದ ಗುಣಗಳಿಂದ ತುಂಬಿರುವಿಕೆ.