aetiology ಈಟಿಆಲಜಿ
ನಾಮವಾಚಕ
  1. ಕಾರ್ಯಕಾರಣ ವಾದ; ಯಾವುದೇ ವಿದ್ಯಮಾನದ ಕಾರಣಗಳನ್ನು ಅಧ್ಯಯನ ಮಾಡುವ–ವಿಜ್ಞಾನ, ಶಾಸ್ತ್ರ.
  2. ಕಾರಣ ನಿರ್ದೇಶ(ನ); ಕಾರಣವನ್ನು ಕೊಡುವುದು.
  3. (ರೋಗಶಾಸ್ತ್ರ) ರೋಗನಿದಾನ (ಶಾಸ್ತ್ರ); ವ್ಯಾಧಿಕಾರಣ ವಿಜ್ಞಾನ.