aestivate ಈ(ಎ)ಸ್ಟಿವೇಟ್‍
ಅಕರ್ಮಕ ಕ್ರಿಯಾಪದ
  1. ಬೇಸಿಗೆಯನ್ನು ಕಳೆ; ಬೇಸಗೆಯನ್ನು ಹಾಯಾಗಿ ಕಳೆ.
  2. (ಪ್ರಾಣಿವಿಜ್ಞಾನ) ಬೇಸಿಗೆ ಪೂರ್ತಿ–ಸುಷುಪ್ತಿಯಲ್ಲಿರು, ನಿಶ್ಚೇಷ್ಟವಾಗಿರು.