aesthetically ಈ(ಎ)ಸ್ತೆಟಿಕಲಿ
ಕ್ರಿಯಾವಿಶೇಷಣ
  1. ಸೌಂದರ್ಯಮೀಮಾಂಸೆಯ ಪ್ರಕಾರ; ಸೌಂದರ್ಯ ಶಾಸ್ತ್ರದ ದೃಷ್ಟಿಯಿಂದ.
  2. ಸುಂದರವಾಗಿ; ಕಲಾತ್ಮಕವಾಗಿ.
  3. ಸದಭಿರುಚಿಗೆ–ಅನುಗುಣವಾಗಿ, ಅನುಸಾರವಾಗಿ.