aeroneurosis ಏರ(ರೋ)ನ್ಯೂರೋಸಿಸ್‍
ನಾಮವಾಚಕ

(ಮನಶ್ಶಾಸ್ತ್ರ) ವಿಮಾನ (ನರ)ವ್ಯಾಧಿ; ಸಾಮಾನ್ಯವಾಗಿ ವೈಮಾನಿಕರಿಗೆ ಬರುವ, ಕಳವಳ, ವಿಷಣ್ಣತೆ, ಮೊದಲಾದವುಗಳಿಂದ ಕೂಡಿದ ಒಂದು ನರವ್ಯಾಧಿ.