aerobatics ಏರಬ್ಯಾಟಿಕ್ಸ್‍
ನಾಮವಾಚಕ

(ಬಹುವಚನ) (ಏಕವಚನವಾಗಿ ಪ್ರಯೋಗ) ವಿಮಾನ ಕಸರತ್ತು; ಉಡ್ಡಾಣ ಕೌಶಲ; ಪರಿಣತನು ವಿಮಾನ ಕಸರತ್ತಿನಲ್ಲಿ ತೋರಿಸುವ ಚಾತುರ್ಯ.