aero- ಏರ(ರೋ)-
ಸಮಾಸ ಪೂರ್ವಪದ
  1. ವಾಯು-, ವಾತಾವರಣ-, ವಾಯುಮಂಡಲದ-, ವಾಯುಮಂಡಲಕ್ಕೆ ಸಂಬಂಧಿಸಿದ- ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
  2. ವಾಯು-, ವಾಯುಯಾನದ-, ಉಡ್ಡಾಣದ-, ವಾಯುಯಾನಕ್ಕೆ ಸಂಬಂಧಿಸಿದ- ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.