aerialist ಏರಿಅಲಿಸ್ಟ್‍
ನಾಮವಾಚಕ

ಆಕಾಶಸಾಹಸಿ; ನೆಲದಿಂದ ಮೇಲೆ ಬಹಳ ಎತ್ತರದಲ್ಲಿ ಸಾಹಸಕೃತ್ಯಗಳನ್ನು ಮಾಡುವವನು; ಮುಖ್ಯವಾಗಿ ಎತ್ತರದಲ್ಲಿ ತೂಗಾಡುತ್ತಿರುವ ತಂತಿ ಯಾ ಉಯ್ಯಾಲೆ ದಂಡದ ಮೇಲೆ ಸಾಹಸದ ಆಟಗಳನ್ನು ತೋರಿಸುವ ಕ್ರೀಡಾಪಟು.