aerator ಏರೇಟರ್‍
ನಾಮವಾಚಕ
  1. ವಾಯುಪೂರಕ; ನೀರು ಮೊದಲಾದ ದ್ರವಗಳಿಗೆ ಗಾಳಿಯನ್ನು ಒದಗಿಸುವ ಸಲಕರಣೆ.
  2. ವಾತಕ; ಗೋಧಿ ಮೊದಲಾದ ಧಾನ್ಯಗಳು ಬೂಷ್ಟು ಯಾ ಹುಳು ಹಿಡಿಯುವುದನ್ನು ತಪ್ಪಿಸಲು ಧಾನ್ಯಗಳಿಗೆ ಗಾಳಿಯೊದಗಿಸುವ ಸಲಕರಣೆ.