aedile ಈಡೈಲ್‍
ನಾಮವಾಚಕ

(ರೋಮನ್‍ ಚರಿತ್ರೆ) ನಗರಾಧಿಕಾರಿ; ಪ್ರಾಚೀನ ರೋಮನರಲ್ಲಿ ಕಟ್ಟಡ, ಕಾಮಗಾರಿ, ಜನರಂಜನೆ, ಧಾನ್ಯ ಸರಬರಾಜು, ಮೊದಲಾದವುಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಅಧಿಕಾರಿ.