adynamic ಆಡಿ(ಡೈ)ನ್ಯಾಮಿಕ್‍
ಗುಣವಾಚಕ
  1. (ರೋಗಶಾಸ್ತ್ರ) ನಿತ್ರಾಣದ; ಸತ್ವಹೀನತೆಗೆ ಸಂಬಂಧಿಸಿದ ಯಾ ಸತ್ವಹೀನತೆಗೆ ಯಾ ಸತ್ವಹೀನತೆಯ ಲಕ್ಷಣವುಳ್ಳ.
  2. (ಭೌತವಿಜ್ಞಾನ) ಬಲರಹಿತ.