advisory ಅಡ್‍ವೈಸರಿ
ಗುಣವಾಚಕ
  1. ಸಲಹೆಯ; ಸಲಹೆ ಕೊಡುವ ಯಾ ನೀಡುವ; ಸಲಹೆಯುಳ್ಳ: an advisory letter ಸಲಹೆ ಕೊಡುವ ಅಧಿಕಾರವುಳ್ಳ: an advisory council ಸಲಹಾ ಸಮಿತಿ; ಸಲಹೆ ಕೊಡುವ ಅಧಿಕಾರವನ್ನು ಪಡೆದಿರುವ ಸಮಿತಿ.