advised ಅಡ್‍ವೈ
ಗುಣವಾಚಕ
  1. ವಿವೇಚಿತ; ವಿಚಾರ ಮಾಡಿ ನಿರ್ಧರಿಸಿದ; ಬುದ್ಧಿಪೂರ್ವಕವಾದ: well-advised conduct ಸುವಿವೇಚಿತ ನಡತೆ. ill advised ವಿವೇಚನೆಯಿಲ್ಲದ; ವಿವೇಚಿತವಲ್ಲದ; ಅವಿವೇಚಿತ.
  2. (ವ್ಯಕ್ತಿಗೆ ಅನ್ವಯಿಸುವಂತೆ) ಸಲಹೆ ಪಡೆದ; ತಿಳಿವಳಿಕೆ ಪಡೆದ.