advise ಅಡ್‍ವೈ
ಸಕರ್ಮಕ ಕ್ರಿಯಾಪದ
  1. ಬುದ್ಧಿ ಹೇಳು; ಅಭಿಪ್ರಾಯ ನೀಡು; ಸಲಹೆ ಕೊಡು: doctor advised me to rest ವೈದ್ಯನು ನನಗೆ ವಿಶ್ರಾಂತಿ ಪಡೆಯಬೇಕೆಂದು ಸಲಹೆ ಕೊಟ್ಟನು.
  2. ಸುದ್ದಿ ಹೇಳು; ಸಮಾಚಾರ ತಿಳಿಸು; ವರ್ತಮಾನ ಕೊಡು.
  3. (ವಾಣಿಜ್ಯ) ಮುನ್ಸೂಚನೆ ಕೊಡು; ತಿಳಿವಳಿಕೆ ಕೊಡು: he advised the investors of the risk ಅವನು ಬಂಡವಾಳಗಾರರಿಗೆ ಅಪಾಯದ ಮುನ್ಸೂಚನೆ ಕೊಟ್ಟನು.
ಅಕರ್ಮಕ ಕ್ರಿಯಾಪದ

ಬುದ್ಧಿವಾದ ಹೇಳು; ಸಲಹೆ ಕೊಡು: an article written to advise ಸಲಹೆ ಕೊಡಲು ಬರೆದ ಲೇಖನ.