adventuress ಅಡ್‍ವೆಂಚರೆ(ರಿ)ಸ್‍
ನಾಮವಾಚಕ
  1. ಸಾಹಸಿ(ಯಾದ) ಹೆಂಗಸು.
  2. ಕುಟಿಲೆ; ಕುಟಿ ಲೋಪಾಯಗಳಿಂದ ಜೀವಿಸುವವಳು.