adust ಆಡಸ್ಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಒಣಗಿಹೋದ; ತರಗಾದ; ಬೆಂದು ಕಂದಿದ, ಸುಟ್ಟುಹೋದ, ಕಪ್ಪಿಟ್ಟ.
  2. ಖಿನ್ನ; ವಿಷಣ್ಣ; ಬಾಡಿದ; ಕಂದಿದ; ಮಂಕುಹಿಡಿದ; ಕಳೆಗುಂದಿದ.