adulate ಆಡುಲೇಟ್‍
ಸಕರ್ಮಕ ಕ್ರಿಯಾಪದ

ಅತಿ ಸ್ತುತಿ, ಅತಿ ಪ್ರಶಂಸೆ–ಮಾಡು; ಮರ್ಯಾದೆ ಮೀರಿ ಹೊಗಳು; ಮಿತಿಮೀರಿ, ಸಿಕ್ಕಾಪಟ್ಟೆ–ಹೊಗಳು.