adorably ಅಡೋರಬ್ಲಿ
ಕ್ರಿಯಾವಿಶೇಷಣ
  1. ಪೂಜನೀಯವಾಗಿ; ಆರಾಧನೀಯವಾಗಿ.
  2. ಪ್ರೀತಿಗೌರವಗಳಿಗೆ ಪಾತ್ರವಾಗುವಂತೆ.
  3. ಅತ್ಯಂತ ಪ್ರಿಯವಾಗಿ.