adopter ಅಡಾಪ್ಟರ್‍
ನಾಮವಾಚಕ
  1. ದತ್ತು ತಂದೆ.
  2. ಯಾವನೇ ವ್ಯಕ್ತಿಯನ್ನು ಆಶ್ರಿತನನ್ನಾಗಿ ಯಾ ಸೇವಕನನ್ನಾಗಿ ತೆಗೆದುಕೊಳ್ಳುವವನು(ಳು).
  3. (ಅಭಿಪ್ರಾಯ ಮೊದಲಾದವುಗಳ) ಸ್ವೀಕರ್ತ; ತೆಗೆದುಕೊಳ್ಳುವವನು; ಪರಿಗ್ರಾಹಕ.