adolescence ಆಡಲೆಸನ್ಸ್‍
ನಾಮವಾಚಕ

ಹರೆಯ; ಪ್ರಾಯ; ತಾರುಣ್ಯ; ಯೌವನ; ಬಾಲ್ಯದಿಂದ ಪ್ರೌಢಾವಸ್ಥೆಯವರೆಗಿನ (ಗಂಡಸರಿಗೆ ಸುಮಾರು 14 ರಿಂದ 25, ಹೆಂಗಸರಿಗೆ ಸುಮಾರು 12 ರಿಂದ 21 ವರ್ಷಗಳವರೆಗಿನ) ಕಾಲ (ರೂಪಕವಾಗಿ ಸಹ).