adnoun ಆಡ್‍ನೌನ್‍
ನಾಮವಾಚಕ

(ವ್ಯಾಕರಣ) ನಾಮವಿಶೇಷಣ; ಗುಣವಾಚಕ; ಮುಖ್ಯವಾಗಿ ನಾಮವಾಚಿಯಾಗಿ ಬಳಸುವ ಗುಣವಾಚಕ: blessed are the meek ಎಂಬಲ್ಲಿ meek.