adnate ಆಡ್‍ನೇಟ್‍
ಗುಣವಾಚಕ

(ಜೀವವಿಜ್ಞಾನ) (ಮುಖ್ಯವಾಗಿ ಅಸದೃಶ ಭಾಗಗಳ ವಿಷಯದಲ್ಲಿ) ಸಂಲಗ್ನ; ಹುಟ್ಟಿನಿಂದ ಒಂದಕ್ಕೊಂದು ಅಂಟಿಕೊಂಡು ಬೆಳೆದ. Figure: adnate