admittedly ಅಡ್‍ಮಿಟಿಡ್‍ಲಿ
ಕ್ರಿಯಾವಿಶೇಷಣ

ಒಪ್ಪಿಕೊಂಡಿರುವಂತೆ; ಅಂಗೀಕರಿಸಿರುವಂತೆ; ಸರ್ವಸಮ್ಮತವಾಗಿರುವಂತೆ: he is admittedly an atheist ಎಲ್ಲರು ಒಪ್ಪಿರುವಂತೆ ಅವನೊಬ್ಬ ನಾಸ್ತಿಕ.