admittance ಅಡ್‍ಮಿಟನ್ಸ್‍
ನಾಮವಾಚಕ
  1. (ಸಾಮಾನ್ಯವಾಗಿ ಒಂದು ಸ್ಥಳಕ್ಕೆ) ಪ್ರವೇಶ; ಪ್ರವೇಶಾವಕಾಶ: no admittance except on business ಕೆಲಸವಿಲ್ಲದೆ ಪ್ರವೇಶವಿಲ್ಲ.
  2. (ವಿದ್ಯುದ್ವಿಜ್ಞಾನ) ಪ್ರವೇಶ್ಯತೆ; ಆವರ್ತವಿದ್ಯುತ್‍ಪ್ರವಾಹವನ್ನು ವಿದ್ಯುಚ್ಚಾಲಕ ಬಲದಿಂದ ಭಾಗಿಸಿದರೆ ಬರುವ ಸಂಖ್ಯೆ.