adman ಆಡ್‍ಮ್ಯಾನ್‍
ನಾಮವಾಚಕ
(ಬಹುವಚನ admen).

ಜಾಹೀರಾತುಗಾರ; ಸರಕುಗಳನ್ನು ಜಾಹೀರಾತುಗೊಳಿಸುವವನು ಯಾ ಜಾಹೀರಾತನ್ನು ಬರೆಯುವವನು.