adjunctively ಅಜಂಕ್ಟಿವ್‍ಲಿ
ಕ್ರಿಯಾವಿಶೇಷಣ
  1. ಗೌಣವಾಗಿ; ಅಪ್ರಧಾನವಾಗಿ; ಆನುಷಂಗಿಕವಾಗಿ.
  2. ಅಧೀನವಾಗಿ.
  3. (ವ್ಯಾಕರಣ) ವಿಶೇಷಣವಾಗಿ.
  4. (ತತ್ತ್ವಶಾಸ್ತ್ರ) ಅಮುಖ್ಯ ಲಕ್ಷಣವಾಗಿ.