adjudication ಅಜೂಡಿಕೇಷನ್‍
ನಾಮವಾಚಕ
  1. (ಶಾಸನರೀತ್ಯಾ ಕೊಡುವ) ತೀರ್ಪು; ತೀರ್ಮಾನ; ನಿರ್ಣಯ.
  2. (ಶಾಸನರೀತ್ಯಾ) ನ್ಯಾಯ ನಿರ್ಣಯಿಸುವುದು; ತೀರ್ಪುಕೊಡುವುದು.