adjacency ಅಜೇಸನ್ಸಿ
ನಾಮವಾಚಕ
  1. ಪಾರ್ಶ್ವಸ್ಥತೆ; ಮಗ್ಗುಲಲ್ಲಿರುವಿಕೆ; ಪಕ್ಕದಲ್ಲಿರುವಿಕೆ.
  2. ಪಕ್ಕ; ನೆರೆಹೊರೆ; ಅಕ್ಕಪಕ್ಕದಲ್ಲಿರುವುದು.