See also 2adipose
1adipose ಆಡಿಪೋಸ್‍
ಗುಣವಾಚಕ

ಮೇದಸ್ಸಿನ; ಕೊಬ್ಬುಳ್ಳ; ಕೊಬ್ಬಿನಂಥ.

See also 1adipose
2adipose ಆಡಿಪೋಸ್‍
ನಾಮವಾಚಕ

ಕೊಬ್ಬು; ಮೇದಸ್ಸು; ವಸೆ; ನೆಣ; ಚರ್ಬಿ.