See also 2adieu
1adieu ಅಡ್ಯೂ
ಭಾವಸೂಚಕ ಅವ್ಯಯ

(ಬೀಳ್ಕೊಡುವಲ್ಲಿ ಹಾರೈಕೆಯಾಗಿ ಹೇಳುವ ಮಾತು) ದೇವರು ರಕ್ಷಿಸಲಿ, ಕಾಪಾಡಲಿ!

See also 1adieu
2adieu ಅಡ್ಯೂ
ನಾಮವಾಚಕ
(ಬಹುವಚನ adieus, adieux, ಉಚ್ಚಾರಣೆ ಅಡ್ಯೂಸ್‍).

(ಬೀಳ್ಕೊಡುವಲ್ಲಿ, ಬೀಳ್ಕೊಳ್ಳುವಲ್ಲಿ) ದೇವರು ರಕ್ಷಿಸಲಿ, ಕಾಪಾಡಲಿ ಎಂಬ ಹರಕೆ.