See also 2adherent
1adherent ಅಡ್‍ಹಿಅರನ್ಟ್‍
ಗುಣವಾಚಕ
  1. (ಯಾವುದೇ ವಸ್ತುವಿಗೆ) ಅಂಟಿಕೊಳ್ಳುವ; ಕಚ್ಚಿಕೊಳ್ಳುವ; ಸಂಸಕ್ತ.
  2. (ರೂಪಕವಾಗಿ) (ವ್ಯಕ್ತಿ, ಸಂಸ್ಥೆ, ಮೊದಲಾದವಕ್ಕೆ) ಅಂಟಿಕೊಂಡಿರುವ; ನಿಷ್ಠನಾದ.
See also 1adherent
2adherent ಅಡ್‍ಹಿಅರನ್ಟ್‍
ನಾಮವಾಚಕ

(ವ್ಯಕ್ತಿ, ಪಕ್ಷ, ತತ್ತ್ವ, ಮೊದಲಾದವಕ್ಕೆ) ನಿಷ್ಠ(ನಾಗಿರುವವ); (ಬಿಡದೆ) ಅಂಟಿಕೊಂಡಿರುವವ; ಅನುಯಾಯಿ; ಬೆಂಬಲಿಗ; ಪಕ್ಷವರ್ತಿ.