adenine ಆಡನೀನ್‍
ನಾಮವಾಚಕ

(ರಸಾಯನವಿಜ್ಞಾನ) ಆಡನೀನ್‍; ನ್ಯೂಕ್ಲೀಯಿಕ್‍ ಆಮ್ಲಗಳ ರಚನೆಯಲ್ಲಿ ಪಾಲ್ಗೊಳ್ಳುವ ನಾಲ್ಕು ನೈಟ್ರೊಜನ್‍ಯುಕ್ತ ಪ್ರತ್ಯಾಮ್ಲಗಳಲ್ಲಿ ಒಂದಾದ, ಕೆಲವು ಎಂಜೈಮುಗಳಲ್ಲಿಯೂ ಕಂಡು ಬರುವ, ಪ್ಯುರೀನ್‍ ಬಳಗದ ಪ್ರತ್ಯಾಮ್ಲ, ${\rm C}_5{\rm H}_5{\rm N}_5$.