adduction ಅಡಕ್‍ಷನ್‍
ನಾಮವಾಚಕ
  1. (ದೃಷ್ಟಾಂತ ಮೊದಲಾದವುಗಳ) ಮಂಡನ; (ದೃಷ್ಟಾಂತ ಮೊದಲಾದವನ್ನು) ಮುಂದಿಡುವಿಕೆ; ಮಂಡಿಸುವಿಕೆ.
  2. (ಶರೀರ ವಿಜ್ಞಾನ) ಅಭಿಕರ್ಷಣ.