adaptation ಆಡ್ಯಾ(ಡ)ಪ್ಟೇಷನ್‍
ನಾಮವಾಚಕ
  1. (ಯಾವುದೇ ವಸ್ತುವನ್ನು, ಕೃತಿಯನ್ನು ಯಾವುದೇ ಉದ್ದೇಶಕ್ಕಾಗಿ) ಹೊಂದಿಸುವಿಕೆ; ಹೊಂದಾವಣೆ.
  2. (ಯಾವುದೇ ಉದ್ದೇಶಕ್ಕಾಗಿ) ಬದಲಾಯಿಸುವಿಕೆ; ಪರಿವರ್ತನ; ಮಾರ್ಪಾಡು.
  3. (ಮುಖ್ಯವಾಗಿ ಜೀವವಿಜ್ಞಾನ) ಅನುವರ್ತನ; ಅನುರೂಪಣೀಯತೆ; ಹೊಂದಿಕೊಳ್ಳುವಿಕೆ; ಯಾವುದೇ ಜೀವಿ ಯಾ ಜೀವಿಜಾತಿ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ.
  4. ರೂಪಾಂತರ; ಬದಲಾಯಿಸಿದ್ದು.