actuation ಆಕ್‍ಟ್ಯು(ಚು)ಏಷನ್‍
ನಾಮವಾಚಕ
  1. (ಯಂತ್ರ, ವಿದ್ಯುತ್‍ ಸಲಕರಣೆಗಳ) ನಡೆಸುವಿಕೆ; ಚಾಲನ.
  2. ಪ್ರೇರಣ; ಪ್ರಚೋದನ; (ವ್ಯಕ್ತಿ ಮೊದಲಾದವರನ್ನು) ಪ್ರೇರಿಸುವುದು.