actualism ಆಕ್‍ಚು(ಟ್ಯು)ಅಲಿಸಮ್‍
ನಾಮವಾಚಕ
(ತತ್ತ್ವಶಾಸ್ತ್ರ)
  1. ಸಚೇತನವಾದ; ಜಗತ್ತು ಜಡವಲ್ಲ, ಚೇತನಾತ್ಮಕವಾದುದು ಯಾ ಕ್ರಿಯಾತ್ಮಕವಾದುದು ಎಂಬ ವಾದ.
  2. ವೇದನಾಸಂಘಾತವಾದ; ಆತ್ಮವೆಂಬುದು ಸಂವೇದನ ಪರಂಪರೆಗಳ ಮೊತ್ತವೇ ವಿನಾ ಬೇರೊಂದು ಸ್ವತಂತ್ರ ವಸ್ತುವಲ್ಲ ಎಂಬ ವಾದ.