actual ಆಕ್‍ಚು(ಟ್ಯು)ಅಲ್‍, ಆಕ್‍ಚ್ವಲ್‍
ಗುಣವಾಚಕ
  1. ವಾಸ್ತವಿಕ; ಯಥಾರ್ಥ; ನಿಜವಾದ; ಪ್ರತ್ಯಕ್ಷವಾದ.
  2. ಪ್ರಸ್ತುತ; ಈಗಿನ; ನಡೆಯುತ್ತಿರುವ; ಸದ್ಯದ; ಚಾಲ್ತಿಯ.