acton ಆಕ್ಟನ್‍
ನಾಮವಾಚಕ
(ಚರಿತ್ರೆ)
  1. ಒಳಮೆತ್ತೆ ಅಂಗಿ; ಉಕ್ಕಿನ ಕವಚದ ಒಳಗೆ ಧರಿಸುವ ಮೆತ್ತೆ ಅಂಗಿ.
  2. ಚರ್ಮದ ಕವಚ; ಉಕ್ಕಿನ ಅಸ್ತರಿಯನ್ನು ಹಾಕಿ ಹೊಲಿದಿರುವ ತೊಗಲಂಗಿ.