Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
activity
ನಾಮವಾಚಕ
ಕ್ರಿಯಾಶೀಲತೆ; ಉದ್ಯೋಗಶೀಲತೆ.
ಚುರುಕು; ಚಟುವಟಿಕೆ; ಚೂಟಿ.
ಕ್ರಿಯಾಶಕ್ತಿ.
(ಭೌತವಿಜ್ಞಾನ) =
radioactivity
.
(ರಸಾಯನವಿಜ್ಞಾನ) =
optical activity
.
(ಬಹುವಚನ) ಕಾರ್ಯಕಲಾಪಗಳು; ಕಾರ್ಯ ಚಟುವಟಿಕೆಗಳು.