activism ಆಕ್ಟಿವಿಸಮ್‍
ನಾಮವಾಚಕ

ಕ್ರಿಯಾವಾದ:

  1. ರಾಜಕೀಯ ಉದ್ದೇಶಗಳನ್ನು ಸಾಧಿಸಲು ಸಶಕ್ತ ಕಾರ್ಯಾಚರಣೆ ಮುಖ್ಯವೆನ್ನುವ ವಾದ.
  2. ಸತ್ಯದ ಮೂಲ ಸ್ವರೂಪವು ಶುದ್ಧಕ್ರಿಯೆ–ಅಂದರೆ ಆಧ್ಯಾತ್ಮಿಕ ಕ್ರಿಯೆ–ಎನ್ನುವ ತತ್ತ್ವ, ಸಿದ್ಧಾಂತ.
  3. ಮನಸ್ಸು ಮತ್ತು ಬಾಹ್ಯ ಪದಾರ್ಥಗಳ ಪರಸ್ಪರ ಸಂಬಂಧವು ಮನಸ್ಸಿನ ಕ್ರಿಯೆಯನ್ನು ಅವಲಂಬಿಸಿದೆ ಎನ್ನುವ ಸಿದ್ಧಾಂತ.